Christmas bush
ನಾಮವಾಚಕ

ಕ್ರಿಸ್ಮಸ್‍ ಪೊದೆ; ಕ್ರಿಸ್‍ಮಸ್‍ ಹಬ್ಬದಲ್ಲಿ ಅಲಂಕಾರಕ್ಕಾಗಿ ಬಳಸುವ, ಹೂವಿನ ಆಕಾರದ ಹಣ್ಣುಬಿಡುವ, ಆಸ್ಟ್ರೇಲಿಯದ ಒಂದು ಪೂದೆ.